ಬೋರ್‌ವೆಲ್‌ ಕೊರೆಸಿ ಮತ ಸೆಳೆಯಲು ಜನಾರ್ದನ ರೆಡ್ಡಿ ಪ್ರಯತ್ನ

  • Zee Media Bureau
  • Mar 13, 2023, 05:40 PM IST

 ಮತದಾರರನ್ನ ಸೆಳೆಯಲು ಗಣಿಧಣಿ ಹೊಸ ಗೇಮ್‌. ಬೋರ್‌ವೆಲ್‌ ಕೊರಿಸಿ ಮತಕ್ಕೆ ಗಾಳ ಹಾಕಿದ ರೆಡ್ಡಿ. ಜನಾರ್ದನ ರೆಡ್ಡಿಯಿಂದ ಕೊಳವೆ ಬಾವಿ ರಾಜಕೀಯ. ಬೋರ್‌ವೆಲ್‌ ಕೊರೆಸಿ ಮತ ಸೆಳೆಯಲು ರೆಡ್ಡಿ ಪ್ರಯತ್ನ. ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಿಮಿಕ್‌. 

Trending News