ಹುಬ್ಬಳ್ಳಿಯಲ್ಲಿ ಮತ್ತೆ ನಾನು ಗೆಲ್ಲುತ್ತೇನೆ ಎಂದ ಜಗದೀಶ್‌ ಶೆಟ್ಟರ್‌

  • Zee Media Bureau
  • Apr 27, 2023, 03:34 PM IST

ರಾಜ್ಯದ ಉದ್ದಗಲಕ್ಕೆ ಸಂಚರಿಸಿ BJP ಸಂಘಟನೆ ಮಾಡಿದ್ದೆ. ಹುಡುಗನಿಗೆ ಹೇಳುವ ಹಾಗೆ ನನಗೆ ಪಕ್ಷ ಬಿಡುವಂತೆ ಹೇಳಿದ್ರು. ಕೆಲವೇ ಕೆಲವು ಜನರ ಹಿಡಿತದಲ್ಲಿ ಬಿಜೆಪಿ ಇದೆ ಎಂದು ಧಾರವಾಡದ ಕಾಂಗ್ರೆಸ್‌ ಸಮಾವೇಶದಲ್ಲಿ ಶೆಟ್ಟರ್ ಕಿಡಿಕಾರಿದ್ರು.

Trending News