ತಾರಕಕ್ಕೇರಿದ ಜಗನ್ V/S ಪವನ್ ಕಲ್ಯಾಣ್ ವಾರ್‌..!

  • Zee Media Bureau
  • Oct 19, 2022, 05:04 PM IST

ಆಂಧ್ರ ಪ್ರದೇಶದಲ್ಲಿ ರಾಜಕೀಯ ವಾರ್ ಜೋರಾಗಿದೆ. ಅದರಲ್ಲೂ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಡುವಿನ ಪೊಲಿಟಿಕಲ್ ವಾರ್ ಮತ್ತೊಂದು ಹಂತಕ್ಕೆ ತಲುಪುತ್ತಿದೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಪಿಸಿ ಪಕ್ಷದ ನಾಯಕರ ವಿರುದ್ಧ ಪವನ್ ಕಲ್ಯಾಣ್ ಗುಡುಗಿದ್ದಾರೆ.

Trending News