ಸಿದ್ದರಾಮಯ್ಯ ಬಗ್ಗೆ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರ ʻಸಿಎಂ ಮಾಡುವುದು ಇಳಿಸುವುದು ಇಬ್ಬರ ಕೈಯಲ್ಲಿ ಇಲ್ಲʼ ʻಅದು ಅವರ ಕೈಯಲ್ಲಿ ಇಲ್ಲ.. ಶಾಸಕಾಂಗ ಕೈಯಲ್ಲಿ ಇದೆʼ ಬಿ.ಕೆ.ಹರಿಪ್ರಸಾದ್ ಮಾತಿಗೆ ಟಾಂಗ್ ಕೊಟ್ಟ ಸಚಿವ ತಿಮ್ಮಾಪುರ ಹುಬ್ಬಳ್ಳಿಯಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿಕೆ ಹರಿಪ್ರಸಾದ್ ಯಾವ ಉದ್ದೇಶದಿಂದ ಮಾತನಾಡಿದ್ದರೊ ಗೊತ್ತಿಲ್ಲ