IND vs AUS 2nd T20I : ಆಸೀಸ್‌ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ರೋಚಕ ಜಯ

  • Zee Media Bureau
  • Sep 24, 2022, 10:48 AM IST

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ನೀಡಿದ್ದ 91 ರನ್‌ಗಳ ಗುರಿಯನ್ನ ಭಾರತ ರೋಚಕ ಹೋರಾಟದ ಮೂಲಕ ತಲುಪಿ ವಿಜಯದ ಕೇಕೆ ಹಾಕಿದೆ.

Trending News