ಪಶ್ಚಿಮ ಘಟ್ಟದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ

  • Zee Media Bureau
  • Jul 23, 2023, 06:41 PM IST

ಭಾರಿ ಮಳೆ ಹಿನ್ನೆಲೆ ಬಳ್ಳಾರಿ ನಾಲಾಗೆ ಒಳಹರಿವು ಹೆಚ್ಚಳ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಭತ್ತದ ಬೆಳೆ ಜಲಾವೃತ ಬೆಳಗಾವಿ ಯಳ್ಳೂರ ವ್ಯಾಪ್ತಿಯಲ್ಲಿ ಸಾವಿರ ಎಕರೆ ಭತ್ತ ನಾಶ ಬಳ್ಳಾರಿ ನಾಲಾ ಹೂಳೆತ್ತುವ ಕಾರ್ಯ ಮಾಡುವಂತೆ ಹೋರಾಟ

Trending News