ಬ್ಯಾಟರಿ ಅವಧಿ ಹೆಚ್ಚುಮಾಡಲು ಏನ್‌ ಮಾಡ್ಬೇಕು..?

  • Zee Media Bureau
  • Nov 24, 2023, 04:22 PM IST

ನಮ್ಮ ಬಹುತೇಕ ದೈನಂದಿನ ಚಟುವಟಿಕೆಗಳಿಗೆ ಸ್ಮಾರ್ಟ್‌ ಫೋನ್‌ ನೆರವಾಗುತ್ತೆ. ಹೀಗಾಗಿ ಬ್ಯಾಟರಿ ಅವಧಿ ಎಂಬುದು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬಹಳ ಅಗತ್ಯವಿರುವ ಅಂಶಗಳಲ್ಲಿ ಒಂದು. ಅಂತೆಯೇ ಬ್ಯಾಟರಿ ಅವಧಿ ಸುಧಾರಿಸಲು ಕೆಲ ಟಿಪ್ಸ್ ಕೊಡ್ತೀವಿ, ಈ ಸ್ಟೋರಿಯಲ್ಲಿ.

Trending News