ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಮಹತ್ವದ ಚರ್ಚೆ

  • Zee Media Bureau
  • Dec 6, 2022, 04:52 PM IST

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಮೋದಿ ರಣತಂತ್ರ. ಗುಜರಾತ್, ಹಿಮಾಚಲ ಪ್ರದೇಶದಲ್ಲಿ BJP ಮಾಸ್ಟರ್‌ ಪ್ಲಾನ್‌. ಕರ್ನಾಟಕದಲ್ಲೂ ಕಮಲ ಅರಳಿಸಲು ಮೋದಿ, ಶಾ ತಂತ್ರ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಜತೆ ಮಹತ್ವದ ಚರ್ಚೆ.

Trending News