ಬೆಂಗಳೂರಿನ ಕೆಲವು ಏರಿಯಾದಲ್ಲಿ ಪೊಲೀಸರು ಅಲರ್ಟ್‌

  • Zee Media Bureau
  • Sep 22, 2023, 02:02 PM IST

ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವ ವಿಚಾರ. ಬೆಂಗಳೂರಿನ ಕೆಲವು ಏರಿಯಾದಲ್ಲಿ ಪೊಲೀಸರು ಅಲರ್ಟ್‌. ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲು ಸೂಚನೆ. ಬೆಂಗಳೂರು ನಗರ ಕಮಿಷನರ್ ಬಿ.ದಯಾನಂದ್ ಸೂಚನೆ. ಪಶ್ಚಿಮ, ಪೂರ್ವ, ಉತ್ತರ ದಕ್ಷಿಣ, ವೈಟ್ ಫೀಲ್ಡ್ ಸೇರಿ ಎಲ್ಲಾ ಡಿಸಿಪಿಗಳಿಗೆ ಭದ್ರತೆ ನೀಡುವಂತೆ ಕಮಿಷನರ್ ಸೂಚನೆ.

Trending News