ಹಾಗೆ ಮಾಡಿದ್ರೆ ಜಗಳ ಮಾಡ್ತಿರೋ ಇಲ್ವೋ...?

  • Zee Media Bureau
  • Nov 18, 2022, 09:53 PM IST

ʻಕ್ರಾಂತಿʼಯಲ್ಲಿ ರವಿಚಂದ್ರನ್‌ ಸೇರಿದಂತೆ ಎಲ್ಲರದ್ದೂ ಮುಖ್ಯ ಪಾತ್ರ ಎಂದು ಡಿ ಬಾಸ್‌ ದರ್ಶನ್‌ ಹೇಳಿದ್ದಾರೆ.. ಸಿನಿಮಾಗಾಗಿ ನಾನು ಜಗಳ ಮಾಡಿದ್ದೀನಿ ಅಂತಾ ದರ್ಶನ್‌ ಹೇಳಿಕೊಂಡಿದ್ದಾರೆ.. ಜೀ ಕನ್ನಡ ನ್ಯೂಸ್‌ಗೆ ದರ್ಶನ್‌ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ..

Trending News