ಏಳು ಸುತ್ತಿನ ಕೋಟೆಯಾದ ಸ್ಟ್ರಾಂಗ್ ರೂಮ್

  • Zee Media Bureau
  • May 12, 2023, 06:47 PM IST

ಅಭ್ಯರ್ಥಿಗಳು ವಿಶ್ರಾಂತಿಯಲ್ಲಿದ್ರೆ ಪೊಲೀಸರು ಮಾತ್ರ ನಿದ್ದೆಗೆಟ್ಟು ಪಹರೆಯಲ್ಲಿದ್ದಾರೆ. ಅರೆ ಯಾಕೆ ಅಂದ್ರಾ..? ಕಾರಣ ಇಷ್ಟೇ.. ರಾಜ್ಯಾದ್ಯಂತ ಮತದಾರ ಬರೆದಿರೋ ಅಭ್ಯರ್ಥಿಗಳ ಹಣೆ ಬರಹವಿರೋ ಮತಯಂತ್ರಗಳು ಸ್ಟ್ರಾಂಗ್‌ರೂಮ್‌ನಲ್ಲಿವೆ. ಹೀಗಾಗಿ ಏಳು ಸುತ್ತಿನ ಕೋಟೆ ರೀತಿ ಭದ್ರತೆ ಕೈಗೊಳ್ಳಲಾಗಿದೆ.

Trending News