ಭಾರೀ ಮಳೆ: ಕೃಷ್ಣಾ ನಿವಾಸದ ಬಳಿ ಇರುವ ಅಂಡರ್ ಪಾಸ್ ಜಲಾವೃತ

  • Zee Media Bureau
  • Nov 8, 2023, 12:29 PM IST

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆ
ರಾತ್ರಿ ಸುರಿದ ಮಳೆಗೆ ನಗರದ ಅಂಡರ್ ಪಾಸ್‌ ಜಲಾವೃತ
ಕೃಷ್ಣಾ ನಿವಾಸದ ಬಳಿ ಇರುವ ಅಂಡರ್ ಪಾಸ್ ಜಲಾವೃತ
ನೀರು ನಿಂತರೂ ತೆರವೂ ಇಲ್ಲ, ಬ್ಯಾರಿಕೇಡ್‌ ಹಾಕದ ಪಾಲಿಕೆ 

Trending News