ಹಾವೇರಿಯಲ್ಲಿ ಕುಮುದ್ವತಿ ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಸೇತುವೆ ಮೇಲೆ ಹರಿಯೋ ನೀರಿನಲ್ಲಿ ಜನರು ಹುಚ್ಚು ಸಾಹಸ ಪ್ರದರ್ಶನ ಮಾಡ್ತಿದ್ದಾರೆ. ರಟ್ಟಿಹಳ್ಳಿ ತಾಲೂಕಿನ ಯಲಿವಾಳ - ಚಪ್ಪರದಹಳ್ಳಿ ಸೇತುವೆ ಮೇಲೆಯೇ ನೀರು ಹರಿಯುತ್ತಿದ್ದು, ವ್ಯಕ್ತಿಯೊಬ್ಬ ಎಚ್ಚರಿಕೆ ಲೆಕ್ಕಿಸದೆ ಸೈಕಲ್‌ ಹೊತ್ತೊಯ್ದಿದ್ದಾನೆ.

Section: 
English Title: 
Heavy Rain in Haveri caused flood
Home Title: 

ಎಚ್ಚರಿಕೆ ನೀಡಿದ್ರೂ ಪಠ ಕಲಿಯದ ಜನ

IsYouTube: 
No
YT Code: 
https://vodakm.zeenews.com/vod/niovwnpuwfng.mp4/index.m3u8
Image: 
Heavy Rain in Haveri caused  flood
Request Count: 
1
Mobile Title: 
ಎಚ್ಚರಿಕೆ ನೀಡಿದ್ರೂ ಪಾಠ ಕಲಿಯದ ಜನ
Duration: 
PT1M38S

Trending News