ನಗರದ ಎಲ್ಲಾ ರಸ್ತೆ ಜಲಾವೃತ, ಸಂಚಾರ ಅಸ್ತವ್ಯಸ್ತ

  • Zee Media Bureau
  • Dec 12, 2022, 05:07 PM IST

ಚಾಮರಾಜನಗರದಲ್ಲಿ ರಾತ್ರಿಯಿಡಿ ಭಾರೀ ಮಳೆಯಾಗಿದ್ದು ನಗರದ ಎಲ್ಲಾ ರಸ್ತೆ ಜಲಾವೃತ, ಸಂಚಾರ ಅಸ್ತವ್ಯಸ್ತವಾಗಿದೆ. ಬಾರಿ ಮಳೆಗೆ ಜಿಲ್ಲಾಡಳಿತ ಭವನ ಸಂಪೂರ್ಣ ಜಲಾವೃತವಾಗಿದೆ.  
 

Trending News