ಬೆಂಗಳೂರಿನಲ್ಲಿ ಮಳೆ ಅಬ್ಬರ, ಅಪಾರ್ಟ್‌ಮೆಂಟ್‌ಗೆ ನುಗ್ಗಿದ ನೀರು

  • Zee Media Bureau
  • Nov 7, 2023, 04:23 PM IST

ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ನೀರು.. ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳ ವಾಹನ ನಿಯೋಜನೆ.. ಕಾರು,ಬೈಕ್‌ ಮುಳುಗುವ ಆತಂಕದಲ್ಲಿ ಅಪಾರ್ಟ್‌ಮೆಂಟ್‌ ನಿವಾಸಿಗಳು.. ನೀರು ತೆರವುಗೊಳಿಸಿ ನಿವಾಸಿಗಳ ಆತಂಕ ದೂರ ಮಾಡಿದ ಸಿಬ್ಬಂದಿ

Trending News