ಇಂದು ಹೈಕೋರ್ಟ್‌ನಲ್ಲಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

  • Zee Media Bureau
  • Mar 7, 2023, 01:33 PM IST

ನಿರೀಕ್ಷಣಾ ಜಾಮೀನು ಕೋರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇವತ್ತು ನಡೆಯಲಿದೆ. ತುರ್ತು ವಿಚಾರಣೆಗೆ ವಿರೂಪಾಕ್ಷಪ್ಪ ಪರ ವಕೀಲರ ಮನವಿ ಮಾಡಿದ್ದು, ನ್ಯಾ. ನಟರಾಜನ್ ಇಂದು ಅರ್ಜಿ ವಿಚಾರಣೆ ನಿಗದಿ ಮಾಡಿದ್ದಾರೆ..

Trending News