ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಹೆಡ್‌ ಕಾನ್ಸ್‌ಟೇಬಲ್‌ ವಿಚಾರಣೆ

  • Zee Media Bureau
  • Nov 13, 2022, 08:21 PM IST

ತುಮಕೂರಿನಲ್ಲಿ ವ್ಯಕ್ತಿ ಮೇಲೆ ಪೊಲೀಸಪ್ಪನ ದರ್ಪ ವಿಚಾರ. ಮುಖ್ಯ ಪೇದೆ ಕೇಶವ ನಾಯ್ಕ್ ಅಮಾನತು ಮಾಡಿ ಆದೇಶ. ಅಮಾನತು ಆದೇಶ ಹೊರಡಿಸಿದ ಜಿಲ್ಲಾ ಪೊಲೀಸ್ ಅಧಿಕಾರಿ. ಕುಣಿಗಲ್‌ನ ಅಮೃತೂರು ಠಾಣೆಯ ಪೇದೆ ಕೇಶವ ನಾಯ್ಕ್ ಸಸ್ಪೆಂಡ್‌.

Trending News