ಜನ್ಮ ದಿನದ ಪ್ರಯುಕ್ತ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ HDK

  • Zee Media Bureau
  • Dec 16, 2024, 05:25 PM IST

ಕೇಂದ್ರ ಸಚಿವರಾದ ಶ್ರೀ HD ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ತಮ್ಮ ಜನ್ಮದಿನದ ನಿಮಿತ್ತ ನವದೆಹಲಿಯಲ್ಲಿರುವ ಹೌಜ್ ಕಾಜ್ ಪ್ರದೇಶದಲ್ಲಿರುವ ಶ್ರೀ ಶಿವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

Trending News