ರಾಮನಗರದಲ್ಲಿ ಒಂದ್ಕಡೆ ಪ್ರಧಾನಿ ಮೋದಿ, ಇನ್ನೊಂದ್ಕಡೆ ದೇವೇಗೌಡರ ಪ್ರಚಾರ

  • Zee Media Bureau
  • Apr 30, 2023, 10:45 PM IST

ರಾಮನಗರದಲ್ಲಿ ಹಾಲಿ-ಮಾಜಿ ಪ್ರಧಾನಿಗಳ ಭರ್ಜರಿ ಕ್ಯಾಂಪೇನ್. ಒಂದುಕಡೆ ಮೋದಿ.. ಇನ್ನೊಂದು ಕಡೆ ದೇವೇಗೌಡರ ಪ್ರಚಾರ. ಚನ್ನಪಟ್ಟಣದ ಇಗ್ಗಲೂರು ಗ್ರಾಮದಲ್ಲಿ ಜೆಡಿಎಸ್ ಸಮಾವೇಶ. ಚನ್ನಪಟ್ಟಣಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು. ಎಲ್ಲವೂ ಅಂತಿಮವಾಗಿ ಜನ ತೀರ್ಮಾನ ಮಾಡ್ತಾರೆ ಎಂದ HDD.

Trending News