ʻಸಿಂಹಪ್ರಿಯʼ ಮದುವೆ ಡೇಟ್‌ ಫಿಕ್ಸ್‌

  • Zee Media Bureau
  • Jan 12, 2023, 11:38 AM IST

ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಮದುವೆ ದಿನಾಂಕ ಫಿಕ್ಸ್‌ ಆಗಿದೆ. ಮೈಸೂರಿನಲ್ಲಿ ಅದ್ದೂರಿಯಾಗಿ ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ.

Trending News