ಮದುವೆ ಮೆರವಣಿಗೆಯಲ್ಲಿ ಗನ್, ತಲವಾರ ಹಿಡಿದು ಡಾನ್ಸ್!

  • Zee Media Bureau
  • Mar 30, 2022, 02:30 PM IST

ಬೀದರ್‌: ಗ್ರಾಮ ಪಂಚಾಯತ್‌ ಸದಸ್ಯನ ಮದುವೆ ಮೆರವಣಿಗೆಯಲ್ಲಿ ಬಹಿರಂಗವಾಗಿ ಮಾರಕಾಸ್ತ್ರ ಪ್ರದರ್ಶನ ಮಾಡಿದ ಘಟನೆ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Trending News