ಉತ್ತಮ ಆಡಳಿತಕ್ಕಾಗಿ ಬಿಜೆಪಿಗೆ ಬಹುಮತ ನೀಡಿ

  • Zee Media Bureau
  • Apr 24, 2023, 03:47 PM IST

ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ನಾಯಕ ಎಂದು ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ, ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.. ಈ ಬಾರಿ ಬಿಜೆಪಿಗೆ ಬಹುಮತ ಗಳಿಸೋ ರೀತಿ ಕೆಲಸ ಮಾಡಬೇಕು ಅಂತಾ ಕರೆ ನೀಡಿದ್ದಾರೆ..

Trending News