ಮೋದಿ ಆಗಮನಕ್ಕೆ ಸಿದ್ಧಗೊಳ್ಳುತ್ತಿರುವ ಗಿರಿನಾಡು

  • Zee Media Bureau
  • Jan 16, 2023, 03:50 PM IST

ರಾಜ್ಯದಲ್ಲಿ ಶತಾಯಗತಾಯವಾಗಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ಚುನಾವಣೆ ಮೂರ್ನಾಲ್ಕು ತಿಂಗಳು ಬಾಕಿ  ಇರುವಾಗಲೇ ಈಗಿಂದಲೇ ಪ್ರಧಾನಿ ಮೋದಿ ಅವ್ರನ್ನ ರಾಜ್ಯದ ನಾನಾ ಭಾಗಗಳಿಗೆ ಕರೆ ತಂದು ಬಿಜೆಪಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. 

Trending News