ಸಕ್ಕರೆ ಬೇಡ ಎಂದ ಮತದಾರ ಮಹಿಳೆ.!

  • Zee Media Bureau
  • Feb 10, 2023, 02:40 AM IST

ಚುನಾವಣೆ ಹೊತ್ತಲ್ಲಿ ಬಾಗಲಕೋಟೆಯಲ್ಲಿ ಗಿಫ್ಟ್‌ ರಾಜಕೀಯ ಜೋರಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಗಲಗಲಿಯಲ್ಲಿ ಸಚಿವ ನಿರಾಣಿ ಬೆಂಬಲಿಗರು ಹಂಚಿದ ಸಕ್ಕರೆಯನ್ನು ಮಹಿಳೆಯೊಬ್ಬರು ತಿರಸ್ಕರಿಸಿದ್ದಾರೆ..

Trending News