ರಾಜಧಾನಿ ಬೆಂಗಳೂರಿಗೆ ತಟ್ಟಲಿದೆ ಕಸದ ಸಂಕಷ್ಟ ಇಂದಿನಿಂದ ಕಸ ಸಾಗಿಸೋ ಚಾಲಕರ ಪ್ರತಿಭಟನೆ ಕೆಲಸ ಖಾಯಂಗೆ ಆಗ್ರಹಿಸಿ ಆಟೋ ಚಾಲಕರ ಪ್ರತಿಭಟನೆ ವಿವಿಧ ಬೇಡಿಕೆಗೆ ಆಗ್ರಹಿಸಿ ಕಸ ವಿಲೇವಾರಿ ನಿಲ್ಲಿಸಲು ಪ್ಲ್ಯಾನ್ ಕಸ ಸಾಗಿಸೋ ಆಟೋ, ಲಾರಿ ಚಾಲಕರ ಪ್ರತಿಭಟನೆ ಕರೆ ವಿವಿಧ ಸಂಘಟನೆಗಳ ಜೊತೆ ಸೇರಿ ಪ್ರತಿಭಟನೆಗೆ ಸಿದ್ಧತೆ