ಬೊಮ್ಮಾಯಿ ಸರ್ಕಾರಕ್ಕೆ ಗೆಹ್ಲೋಟ್‌ರಿಂದ ಫುಲ್‌ ಮಾರ್ಕ್ಸ್‌

  • Zee Media Bureau
  • Feb 11, 2023, 02:43 AM IST

ಇಂದಿನಿಂದ ಹತ್ತು ದಿನಗಳ ಕಾಲ ಬಜೆಟ್ ಅಧಿವೇಶನ ಆರಂಭವಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು ಸರ್ಕಾರದ ಸಾಧನೆಗಳನ್ನು ತೆರದಿಟ್ರು. ಆದ್ರೆ ಗವರ್ನರ್ ಭಾಷಣಕ್ಕೆ ವಿಪಕ್ಷ ನಾಯಕರು ಗೈರಾಗಿದ್ದು ಸದನವನ್ನು ಕಳೆಗುಂದುವಂತೆ ಮಾಡಿತ್ತು.

Trending News