ಮಿಶೋ ಕಂಪನಿ ಹೆಸರಿನಲ್ಲಿ ಲಕ್ಷ ಲಕ್ಷ ವಂಚನೆ

  • Zee Media Bureau
  • Jan 19, 2023, 07:56 PM IST

ಮಂಡ್ಯ ಜಿಲ್ಲೆ ಪಾಂಡವಪುರ ತಾ.ಜಕ್ಕನಹಳ್ಳಿಯ ಸಂಜೀವ್ ಗೌಡ ಎಂಬ ರೈತನಿಗೆ ಸೈಬರ್ ಚೋರರು ಲಕ್ಷ ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾರೆ. XUV 700 ಕಾರಿನ ಆಸೆಗೆ ಬಿದ್ದ ರೈತ ಈಗ ಹಣ ಕಳೆದುಕೊಂಡು ಕಂಗಾಲಾಗಿದ್ದಾನೆ.

Trending News