ಧ್ರುವ ನಾರಾಯಣ್ ನಿವಾಸಕ್ಕೆ ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಭೇಟಿ

  • Zee Media Bureau
  • Mar 16, 2023, 12:44 PM IST

ಆರ್. ಧ್ರುವನಾರಾಯಣ ಇತ್ತೀಚೆಗೆ ಹಠಾತ್ ನಿಧನ ಹಿನ್ನೆಲೆ ಧ್ರುವ ನಿವಾಸಕ್ಕೆ ಮಾಜಿ ಸಚಿವ ಡಾ. HC ಮಹದೇವಪ್ಪ ಭೇಟಿ. ಮಾಜಿ ಸಚಿವ ಮಹದೇವಪ್ಪಗೆ ಪುತ್ರ ಸುನಿಲ್ ಬೋಸ್ ಸಾಥ್. ಮೈಸೂರಿನ ವಿಜಯನಗರದಲ್ಲಿರುವ ಧ್ರುವನಾರಾಯಣ ನಿವಾಸ. ಧ್ರುವ ಪುತ್ರನಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದ ಮಹದೇವಪ್ಪ.

Trending News