ಪತ್ರೇಶ್ ಹಿರೇಮಠರಿಂದ ಸಿದ್ದರಾಮಯ್ಯಗೆ ಪತ್ರ

  • Zee Media Bureau
  • Mar 23, 2023, 12:28 AM IST

ಸಿದ್ದರಾಮಯ್ಯ ಕ್ಷೇತ್ರದ ಆಯ್ಕೆ ಸರ್ಕಸ್‌ ಮುಗಿದಿಲ್ಲ. ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆಗೆ ಮತ್ತೊಂದು ಕ್ಷೇತ್ರದ ಆಫರ್ ಬಂದಿದೆ. ಹೊಸಪೇಟೆಯಿಂದ ಸ್ಪರ್ಧೆ ಮಾಡುವಂತೆ ಜಿಲ್ಲೆಯ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ ಪತ್ರ ಬರೆದಿದ್ದಾರೆ.

Trending News