ಗೂಡ್ಸ್ ಆಟೋದಲ್ಲಿ ಆಹಾರ ಪದಾರ್ಥಗಳ ಕಳ್ಳ ಸಾಗಣೆ

  • Zee Media Bureau
  • Nov 27, 2024, 06:05 PM IST

ತುಮಕೂರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ ಕಳ್ಳ‌ಸಾಗಣೆ ಜಾಲ. ಇಡೀ ಜಿಲ್ಲೆಯಾದ್ಯಂತ ಈ ಜಾಲ ಹಬ್ಬಿರುವ ಅಂಶ ಬೆಳಕಿಗೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಎಫ್‌ಐಆರ್ ದಾಖಲು.

Trending News