ಬೆಂಗಳೂರಿನಲ್ಲಿ 5 ದಿನ ವರುಣನ ಆರ್ಭಟ

  • Zee Media Bureau
  • Sep 8, 2022, 04:28 PM IST

ರಾಜ್ಯದಲ್ಲಿ ಇನ್ನೂ‌ ಐದು ದಿನ ಡೆಡ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಇನ್ನೂ 5 ದಿನ ವರುಣನ ಆರ್ಭಟ ಇರಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  

Trending News