ಶ್ರೀಕಾಂತ್‌ ಪೂಜಾರಿ ಬೆಂಬಲಿಸಿ ಪ್ರತಿಭಟನೆ - 43 ಜನರ ವಿರುದ್ಧ FIR ದಾಖಲು

  • Zee Media Bureau
  • Jan 8, 2024, 07:22 PM IST

ಶ್ರೀಕಾಂತ್‌ ಪೂಜಾರಿ ಬೆಂಬಲಿಸಿ ಪ್ರತಿಭಟನೆ ಹಿನ್ನೆಲೆ.ರೌಡಿಶೀಟರ್‌ನನ್ನು ಕರಸೇವಕ ಅಂತ ಹೀರೋ ಮಾಡಿದ್ದಾರೆ. ಪಾಲಿಕೆ, ಪೊಲೀಸ್ ಅನುಮತಿ ಇಲ್ಲದೇ ಟೆಂಟ್ ಹಾಕಿದ್ದಾರೆ. ಹು-ಧಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ ಹೇಳಿಕೆ. ಪ್ರತಿಭಟನೆ ನಡೆಸಿದ 43 ಜನರ ವಿರುದ್ಧ FIR ದಾಖಲು. 8 ಗಂಟೆಗಳವರೆಗೆ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾರೆ

Trending News