ಚಾಮರಾಜನಗರದಲ್ಲಿ ತಮಿಳುನಾಡು ವಿರುದ್ಧ ಆಕ್ರೋಶ

  • Zee Media Bureau
  • Sep 20, 2023, 05:10 PM IST

ರಾಜ್ಯದಲ್ಲಿ ಭುಗಿಲೆದ್ದ ಕಾವೇರಿ ಜಲ ಕಿಚ್ಚು.. ಚಾಮರಾಜನಗರದಲ್ಲಿ ತಮಿಳುನಾಡು ವಿರುದ್ಧ ಆಕ್ರೋಶ.. ರೈತ ಸಂಘಟನೆಯಿಂದ ನಗರದಲ್ಲಿ ಸರ್ಕಾರಗಳ ಶವಯಾತ್ರೆ

Trending News