ಬೆಳಗಾವಿ ಡಿಸಿ ಕಚೇರಿಗೆ ಬೀಗ ಹಾಕಿದ ರೈತರು !

  • Zee Media Bureau
  • Oct 11, 2022, 05:01 PM IST

ಕಬ್ಬು ಬೆಲೆ ಹೆಚ್ಚಳಕ್ಕೆ ಅನ್ನದಾತರ ಪಟ್ಟು - ಬೆಳಗಾವಿ ಡಿಸಿ ಕಚೇರಿಗೆ ಬೀಗ ಹಾಕಿದ ರೈತರು - ಸ್ಥಳಕ್ಕೆ ಸಕ್ಕರೆ ಸಚಿವ ಮನೇನಕೊಪ್ಪ ಆಗಮಿಸುವಂತೆ ಪಟ್ಟು
 

Trending News