ಒಂದು ತಿಂಗಳಿನಿಂದ ನೀರಿಲ್ಲದೇ ರೈತರ ಬೆಳೆ ಹಾಳು

  • Zee Media Bureau
  • Mar 2, 2023, 05:20 PM IST

ರಾಯಚೂರಿನಲ್ಲಿ ನೀರಿಗಾಗಿ ಅನ್ನದಾತರು ಬೀದಿಗಿಳಿದಿದ್ದಾರೆ.. ರಾಯಚೂರು ಕೆಳಭಾಗದ ರೈತರು ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ.. ಒಂದು ತಿಂಗಳಿನಿಂದ ನೀರಿಲ್ಲದೇ ರೈತರ ಬೆಳೆ ಹಾಳಾಗುತ್ತಿದೆ. ಸರಿಯಾಗಿ ನೀರು ಕೊಡಿದ್ರೆ ಪ್ರತಿಭಟನೆ ನಡೆಸೋದಾಗಿ ಮಾನ್ವಿ ಸಿರವಾರ ತಾ. ರೈತರು ಎಚ್ಚರಿಕೆ ನೀಡಿದ್ದಾರೆ..

Trending News