ಸಿದ್ದರಾಮಯ್ಯ ಭೇಟಿಗಾಗಿ ಬರುತ್ತಿರುವ ಅಭಿಮಾನಿಗಳು

  • Zee Media Bureau
  • May 15, 2023, 05:08 PM IST

ಕಾಂಗ್ರೆಸ್‌ನಲ್ಲಿ ಬಗೆಹರಿಯದ ಸಿಎಂ ಆಯ್ಕೆ ಕಗ್ಗಂಟು. ಕೊಂಚ ಟೆನ್ಷನ್‌ನಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ. ಮತ್ತೊಂದೆಡೆ ಸಿದ್ದರಾಮಯ್ಯ ಮನೆ ಸುತ್ತ ಪೊಲೀಸರ ಭದ್ರತೆ. ಎಸಿಪಿ, ಇನ್ಸ್‌ಪೆಕ್ಟರ್, ಮಹಿಳಾ ಸಿಬ್ಬಂದಿಯಿಂದ ಭದ್ರತೆ. ಸಿದ್ದರಾಮಯ್ಯ ಭೇಟಿಗೆ ಬರುತ್ತಿರುವ ಅಭಿಮಾನಿಗಳು. 

Trending News