ಸ್ಮಶಾನಕ್ಕೆ ಜಾಗವಿಲ್ಲ, ರಸ್ತೆಯಲ್ಲೇ ಶವಸಂಸ್ಕಾರ ಮಾಡಿದ ಕುಟುಂಬಸ್ಥರು

  • Zee Media Bureau
  • Sep 20, 2023, 05:08 PM IST

ಸ್ಮಶಾನಕ್ಕೆ ಜಾಗವಿಲ್ಲ, ರಸ್ತೆಯಲ್ಲೇ ಶವಸಂಸ್ಕಾರ ಮಾಡಿದ ಕುಟುಂಬಸ್ಥರು.. ತುಮಕೂರಿನ ಪಾವಗಡ ತಾಲೂಕಿನ ಕ್ಯಾತಗಾನಹಳ್ಳಿಯಲ್ಲಿ ನಡೆದ ಘಟನೆ.. ಈರಣ್ಣ ಎಂಬುವರು ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದರು..

Trending News