ಪಿಎಸ್ಐ ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್. ಪಿಎಸ್‌ಐ ಹಗರಣದ ಮತ್ತೊಂದು ಆಡಿಯೋ ವೈರಲ್. PSI ನೇಮಕಾತಿಗಾಗಿ ಹಣ ಪಡೆದಿದ್ದನ್ನು ಒಪ್ಪಿಕೊಂಡ ಆಡಳಿತ ಪಕ್ಷದ ಶಾಸಕ. ಶಾಸಕ ಬಸವರಾಜ ದಡೇಸೂಗೂರು ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್. ಪರಸಪ್ಪ ಎಂಬುವರ ಮಗನ ನೇಮಕಾತಿಗೆ ಹಣ ಪಡೆದಿದ್ರಾ ಶಾಸಕರು..?
Section:
English Title:
Explosive audio of PSI scam goes viral
Home Title:
ಪಿಎಸ್‌ಐ ಹಗರಣದ ಸ್ಫೋಟಕ ಆಡಿಯೋ ವೈರಲ್
IsYouTube:
No
YT Code:
https://vodakm.zeenews.com/vod/rgtytyy.mp4/index.m3u8
Image:
Request Count:
1
Mobile Title:
ಪಿಎಸ್‌ಐ ಹಗರಣದ ಸ್ಫೋಟಕ ಆಡಿಯೋ ವೈರಲ್
Duration:
PT26M27S