ಕೌಂಟಿಂಗ್‌ ಸ್ಥಳದಲ್ಲಿ 144 ಸೆಕ್ಷನ್ ಜಾರಿ

  • Zee Media Bureau
  • May 12, 2023, 04:51 PM IST

ವೋಟ್‌ ಕೌಂಟಿಂಗ್‌ ಡೇಗೆ ವಿಜಯನಗರ ಸಜ್ಜು. ಇದಿನಿಂದಲೇ ಕೌಂಟಿಂಗ್‌ ಸ್ಥಳದಲ್ಲಿ 144 ಸೆಕ್ಷನ್ ಜಾರಿ. ಪ್ರೌಢದೇವರಾಯ ಕಾಲೇಜಿನ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ. ಅಹಿತಕರ ಘಟನೆ ನಡೆಯದಂತೆ ಖಾಕಿ ಮುನ್ನೆಚ್ಚರಿಕಾ ಕ್ರಮ.

Trending News