ಈದ್ಗಾ ಭೂ-ವಿವಾದ: ಇಂದು ಚಾಮರಾಜಪೇಟೆ ಬಂದ್

  • Zee Media Bureau
  • Jul 12, 2022, 10:59 AM IST

ಈದ್ಗಾ ಭೂ-ವಿವಾದದ ಹಿನ್ನಲೆಯಲ್ಲಿ ಇಂದು ಚಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿದೆ. ಈ ಬಂದ್ ಗೆ ಹಿಂದೂ ಸಂಘಟನೆ ಸೇರಿ 50ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ ಲಭ್ಯವಾಗಿದೆ. 

Trending News