ಮಳೆ ಅಭಾವದಿಂದ ಜಲ ಮೂಲಗಳ ವಿದ್ಯುತ್ ಕುಂಠಿತ

  • Zee Media Bureau
  • Jul 16, 2023, 04:31 PM IST

ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದಿಸಲು ಒತ್ತಡ ರಾಯಚೂರು ತಾ. ಶಕ್ತಿ ನಗರ ಬಳಿಯ RTPS ಘಟಕ 8 ಯುನಿಟ್‌ಗಳ ಪೈಕಿ ನಾಲ್ಕು ಯುನಿಟ್‌ಗಳು ಸ್ಥಗಿತ ತಾಂತ್ರಿಕ ದೋಷ ಹಿನ್ನೆಲೆ 4 ಯುನಿಟ್‌ಗಳು ಸ್ಥಗಿತ ಕಳೆದ 1 ವರ್ಷದ ಹಿಂದೆ ಬಂಕರ್ ಕುಸಿದ ಪರಿಣಾಮ, ಸಂಪೂರ್ಣ ಬಂದ್ ಆಗಿರುವ ಒಂದನೇ ಯುನಿಟ್

Trending News