ಮಂಡ್ಯ ನಗರದ ಸಂಜಯ್ ವೃತ್ತದ ಬಳಿ ನಡೆದ ಘಟನೆ‌

  • Zee Media Bureau
  • Jan 5, 2024, 06:50 PM IST

ಫುಲ್‌ ಟೈಟ್‌ ಆಗಿ ಅಂಗಡಿ ಮುಂಗ್ಗಟ್ಟುಗಳ ಮುಂದೆ ಕಿರಿಕ್‌. ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಹಿಳೆ. ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರ ಭೇಟಿ, ಮಹಿಳೆ ಖಾಕಿ ವಶಕ್ಕೆ .

Trending News