ಪಕ್ಕದಲ್ಲೇ ಜಲಾಶಯ ಇದ್ರೂ ಕುಡಿಯೋದಕ್ಕೆ ನೀರಿಲ್ಲ

  • Zee Media Bureau
  • Oct 11, 2022, 12:55 PM IST

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿ ಅವ್ಯವಸ್ಥೆಯ ಆಗರ.. ಪಕ್ಕದಲ್ಲೇ ತುಂಗಭದ್ರಾ ಜಲಾಶಯ ಇದ್ರೂ ಇಲ್ಲಿನ ಜನರಿಗೆ ಕುಡಿಯೋದಕ್ಕೆ ನೀರಿಲ್ಲ.. 

Trending News