ಟಿಕೆಟ್ ಕನ್ಪರ್ಮ್ ಮಾಡಿದರೆ ನಾಳೆಯಿಂದಲೇ ಪ್ರಚಾರ

  • Zee Media Bureau
  • Apr 21, 2022, 12:29 PM IST

ಜೆಡಿಎಸ್ ಪಕ್ಷದ  ವರಿಷ್ಠರು ತಮ್ಮನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದರೆ ನಾಳೆಯಿಂದಲೇ ದೊಡ್ಡಬಳ್ಳಾಪುರ ‌ಕ್ಷೇತ್ರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟಿಸಿ ಗೆಲುವು ಸಾಧಿಸುತ್ತೇನೆ ಎಂದು ಜೆಡಿಎಸ್‌ ವಿಧಾನಪರಿಷತ್ ರಮೇಶ್ ಗೌಡ ತಾನೇ ಹೇಳಿದ್ದಾರೆ.

Trending News