ಕೇವಲ 37 ದಿನಗಳಲ್ಲಿ ಹುಂಡಿಗೆ ಬಂದ ಹಣವೆಷ್ಟು ಗೊತ್ತಾ?

  • Zee Media Bureau
  • Jul 26, 2022, 04:51 PM IST

ಆಷಾಢ ಮಾಸದಲ್ಲಿ ಚಾಮುಂಡಿ ತಾಯಿಗೆ ಕೋಟಿ ಕೋಟಿ‌ ಹಣ ಹರಿದು ಬಂದಿದೆ. ಕಾಣಿಕೆ ರೂಪದಲ್ಲಿ 2,33,51,270 ರೂಪಾಯಿ ಬಂದಿದೆ. ಇದರ ಜೊತೆಗೆ 270 ಗ್ರಾಂ ಚಿನ್ನ, 1 ಕೆಜಿ‌ ಬೆಳ್ಳಿಯನ್ನು ಕೂಡ ಭಕ್ತರು ತಾಯಿಗೆ ಅರ್ಪಿಸಿದ್ದಾರೆ.

Trending News