ಎಕ್ಸಾಮ್ಸ್‌ ಟೈಮಿನಲ್ಲಿ ಹೆಚ್ಚು ಅಭ್ಯಾಸವೇ ಮಾಡೋದಿಲ್ಲ..!

  • Zee Media Bureau
  • Feb 5, 2024, 03:10 PM IST

ಇದು ಯಾವುದೇ ಮಾಜಿಲ್‌ ಅಲ್ಲ ಕೇವಲ ಲಾಜಿಕ್‌ ಅಂದ್ರೆ ನೀವು ನಂಬಲೇಬೇಕು ಧನುಷ್‌ ಹಾಗು ಧ್ರುವ ಎಕ್ಸಾಮ್ಸ್‌ ಟೈಮಿನಲ್ಲಿ ಹೆಚ್ಚಾಗಿ ಪುಸ್ತಕಗಳನ್ನ ಓದಿ ಅಭ್ಯಾಸ ಮಾಡೋದಿಲ್ಲ.. ಬದಲಾಗಿ ಸ್ಕ್ಯಾನ್‌ ಮಾಡಿಕಕೊಳ್ತಾರಂತೆ ಅಲ್ಲಿಗೆ ಪರೀಕ್ಷೆಗಳಿಗೆ ರೆಡಿಯಾಗಿರುತ್ತಾರೆ ಈ ಮಕ್ಕಳು.

Trending News