ಕುಕ್ಕರ್ ಬಾಂಬ್​ ಸ್ಫೋಟದ ಬಗ್ಗೆ ಮತ್ತೆ ಸಮರ್ಥಿಸಿಕೊಂಡ ಡಿಕೆಶಿ

  • Zee Media Bureau
  • Dec 16, 2022, 03:16 PM IST

ಕುಕ್ಕರ್ ಬಾಂಬ್​ ಸ್ಫೋಟದ ಬಗ್ಗೆ ಮತ್ತೆ ಸಮರ್ಥಿಸಿಕೊಂಡ ಡಿಕೆಶಿ. ಸ್ಫೋಟದ ಬಗ್ಗೆ ನಾನು ಕೊಟ್ಟಿರೋ ಹೇಳಿಕೆಯಲ್ಲಿ ಸತ್ಯಾಂಶ ಇದೆ ಎಂದು ಸದಾಶಿವನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Trending News