ಸ್ವಾಮೀಜಿಗಳು ಯಾರನ್ನೋ ಕರೆದು ಮಾತನಾಡಬಾರದು ಎಂದ ಡಿಕೆಶಿ

  • Zee Media Bureau
  • Mar 21, 2023, 01:37 AM IST

ಉರಿಗೌಡ-ನಂಜೇಗೌಡ ಸೃಷ್ಟಿಯಿಂದ ಒಕ್ಕಲಿಗ ಸಮುದಾಯಕ್ಕೆ ಅಪಮಾನ. ಯಾರನ್ನೋ ಕರೆದು ಮಾತಾಡುವುದಲ್ಲ, ಸ್ವಾಮೀಜಿಗಳು ಹೋರಾಟ ಮಾಡಬೇಕು. ಬಿಜೆಪಿಯ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸಕ್ಕೆ ಕಡಿವಾಣ ಹಾಕಬೇಕು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ರು.

Trending News