ಜನ ಬೆಂಬಲ ಸಿಗ್ತಿದೆ, ಮಾತು ಕೊಟ್ಟಂತೆ ನಡೆಯುತ್ತಿದ್ದೇವೆಂದ ಡಿಕೆಶಿ

  • Zee Media Bureau
  • Feb 7, 2023, 01:52 AM IST

ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಚಿತ್ರದುರ್ಗಕ್ಕೆ ಹೊರಟಿದೆ. ಶಿವಮೊಗ್ಗ, ಚಿತ್ರದುರ್ಗದಲ್ಲಿ ಯಾತ್ರೆಯನ್ನ ಕೈಗೊಂಡಿದ್ದೇವೆ. ಅಸೆಂಬ್ಲಿ ಮುಗಿದ ನಂತರ ಮೈಸೂರಿನಲ್ಲಿ ಯಾತ್ರೆ ನಡೆಸ್ತೇವೆ. ನಮ್ಮ ಯಾತ್ರೆ ನೋಡಿ ಬಿಜೆಪಿ, JDSಗೆ ಹಿಂಸೆಯಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು.

Trending News