ಯಾದಗಿರಿ ಫಾರ್ಮಟಿಕಲ್ ಪಾರ್ಕ್‌ ಸ್ಥಾಪನೆಗೆ ಒತ್ತಾಯ

  • Zee Media Bureau
  • Feb 21, 2023, 05:08 PM IST

 ಯಾದಗಿರಿಯಲ್ಲಿ ಫಾರ್ಮಟಿಕಲ್ ಪಾರ್ಕ್‌ ಸ್ಥಾಪನೆಗೆ ಒತ್ತಾಯಿಸಿ ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ನೀತಿ ಆಯೋಗದ ನಿರ್ದೇಶನದಂತೆ  ಬೇರೆ ರಾಜ್ಯಕ್ಕೆ ರವಾನೆ ಹಿನ್ನೆಲೆ ಪತ್ರ ಬರೆದು ಯಾದಗಿರಿಯಲ್ಲೇ ಕೈಗಾರಿಕೆ ಸ್ಥಾಪನೆ ಮಾಡುವಂತೆ ಒತ್ತಾಯಿಸಿದ್ದಾರೆ..

Trending News